¡Sorpréndeme!

ಚಿರಂಜೀವಿ ಸರ್ಜಾ ಮೇಘನಾ ರಾಜ್ ಎಂಗೇಜ್ಮೆಂಟ್ ಪಕ್ಕಾ | Filmibeat Kannada

2017-10-17 86 Dailymotion

Kannada Actor Chiranjeevi Sarja and Meghana Raj to get engaged on October 22nd. The marriage ceremony will be held in December.


ಚಂದನವನದ ತಾರಾಜೋಡಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇತ್ತು. ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಯುವ ಸಾಮ್ರಾಟ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಮದುವೆ ಯಾವಾಗ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ಚಿರು ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ ಮೆಂಟ್ ಯಾವಾಗ? ಮದುವೆ ಯಾವಾಗ ಮತ್ತು ಎಲ್ಲಿ? ಈ ವೀಡಿಯೋ ನೋಡಿ